ಕೀನ್ಯಾ ಕ್ರಿಕೆಟ್‌ ತಂಡಕ್ಕೆ ಕನ್ನಡಿಗ ದೊಡ್ಡಗಣೇಶ್‌ ಹೆಡ್‌ ಕೋಚ್‌

ಬೆಂಗಳೂರು, ಆ. 14- ಭಾರತ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ದೊಡ್ಡ ಗಣೇಶ್‌ ಕೀನ್ಯಾ ತಂಡದ ನೂತನ ಹೆಡ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಸಿಕ್‌ ಯೂನಿಯನ್‌ ಕ್ಲಬ್‌ನಲ್ಲಿ ಕೀನ್ಯಾ ಕ್ರಿಕೆಟ್‌ ಮಂಡಳಿಯಿಂದ ಈ ನೂತನ ಜವಾಬ್ದಾರಿ ವಹಿಸಿಕೊಂಡಿರುವ ದೊಡ್ಡ ಗಣೇಶ್‌, ಅವರ ಸವಾಲು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಪೂವಾ ಗುನಿಯಾ ವಿರುದ್ಧ ಸರಣಿ ಮೂಲಕ ಆರಂಭಗೊಳ್ಳಲಿದ್ದು ಅಕ್ಟೋಬರ್‌ನಲ್ಲಿ 2026ರ ಟಿ20 ವಿಶ್ವಕಪ್‌ ಟೂರ್ನಿಯ ಅರ್ಹತಾ ಟೂರ್ನಿ ನಿರ್ಣಾಯಕವಾಗಲಿದೆ. ಲಾಮೆರ್ಕ್‌ ಒನ್ಯಾಗೋ ಅವರಿಂದ ಹೆಡ್‌ ಕೋಚ್‌ ಹುದ್ದೆಯನ್ನು ದೊಡ್ಡ … Continue reading ಕೀನ್ಯಾ ಕ್ರಿಕೆಟ್‌ ತಂಡಕ್ಕೆ ಕನ್ನಡಿಗ ದೊಡ್ಡಗಣೇಶ್‌ ಹೆಡ್‌ ಕೋಚ್‌