ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಬೇಕೆನ್ನುವುದನ್ನು ರಾಹುಲ್‌ ಬೆಂಬಲಿಸುತ್ತಾರಾ ; ಯೋಗಿ ಪ್ರಶ್ನೆ

ರಾಮಗಢ,ಸೆ.27– ಜಮು ಮತ್ತು ಕಾಶೀರಕ್ಕೆ ಪ್ರತ್ಯೇಕ ಧ್ವಜ, 370 ಮತ್ತು 35 ಎ ಮರುಸ್ಥಾಪಿಸುವ ನ್ಯಾಷನಲ್‌ ಕಾನ್ಫರೆನ್ಸ್ ನ ಬೇಡಿಕೆಯನ್ನು ನೀವು ಬೆಂಬಲಿಸುತ್ತೀರಾ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾಂಗ್ರೆಸ್‌‍ ಸಂಸದ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಜಮು ಮತ್ತು ಕಹೀರ್‌ನ ರಾಮ್‌ಗಢ ವಿಧಾನಸಭಾ ಕ್ಷೇತ್ರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಜಮು ಮತ್ತು ಕಾಶೀರಕ್ಕೆ ಪ್ರತ್ಯೇಕ ಧ್ವಜ ಹೊಂದುವ ನ್ಯಾಷನಲ್‌ ಕಾನ್ಫರೆನ್ಸ್‌‍ ನಿರ್ಧಾರವನ್ನು ನೀವು ಬೆಂಬಲಿಸುತ್ತೀರಾ ಎಂದು ನಾನು ಕಾಂಗ್ರೆಸ್‌‍ ನಾಯಕ ರಾಹುಲ್‌ … Continue reading ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಬೇಕೆನ್ನುವುದನ್ನು ರಾಹುಲ್‌ ಬೆಂಬಲಿಸುತ್ತಾರಾ ; ಯೋಗಿ ಪ್ರಶ್ನೆ