ಅದ್ಭುತ ನಾಯಕ ಮೋದಿ ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ ; ಟ್ರಂಪ್‌

ವಾಷಿಂಗ್ಟನ್‌, ಸೆ.18 (ಪಿಟಿಐ) ಮುಂಬರುವ ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ತಮನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್‌ 21 ರಿಂದ 23 ರವರೆಗೆ ಯುಎಸ್‌‍ಗೆ ಭೇಟಿ ನೀಡಲಿದ್ದಾರೆ, ಡೆಲವೇರ್‌ನ ವಿಲಿಂಗ್ಟನ್‌ನಲ್ಲಿ ಅಧ್ಯಕ್ಷ ಜೋ ಬಿಡನ್‌ ಅವರು ಆಯೋಜಿಸಿರುವ ಕ್ವಾಡ್‌ ಲೀಡರ್ಸ್‌ ಶಂಗಸಭೆಯೊಂದಿಗೆ ತಮ ಪ್ರವಾಸವನ್ನು ಪ್ರಾರಂಭಿಸುತ್ತಾರೆ. ಶಂಗಸಭೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌‍ ಮತ್ತು ಜಪಾನ್‌ನ … Continue reading ಅದ್ಭುತ ನಾಯಕ ಮೋದಿ ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ ; ಟ್ರಂಪ್‌