ಉತ್ತರಪ್ರದೇಶದ ಕಳಪೆ ಸಾಧನೆಗೆ ಮೋದಿ-ಯೋಗಿ ಅವರನ್ನು ದೂಷಿಸಬಾರದು ; ಉಮಾಭಾರತಿ

ಶಿವಪುರಿ, ಜೂ.30 (ಪಿಟಿಐ) ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಕಳಪೆ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ದೂಷಿಸಬಾರದು ಎಂದು ಬಿಜೆಪಿ ನಾಯಕಿ ಉಮಾಭಾರತಿ ಹೇಳಿದ್ದಾರೆ. ಬಾಬರಿ ಮಸೀದಿ ಧ್ವಂಸದ ನಂತರವೂ ರಾಜ್ಯದಲ್ಲಿ ಪಕ್ಷವು ಹಿನ್ನಡೆ ಅನುಭವಿಸಿತ್ತು ಅವರು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ತಿಳಿಸಿದ್ದಾರೆ.2024 ರ ಸಂಸತ್ತಿನ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇವಲ 33 ರಲ್ಲಿ ಮಾತ್ರ ಗೆದ್ದಿದೆ. ಉತ್ತರ … Continue reading ಉತ್ತರಪ್ರದೇಶದ ಕಳಪೆ ಸಾಧನೆಗೆ ಮೋದಿ-ಯೋಗಿ ಅವರನ್ನು ದೂಷಿಸಬಾರದು ; ಉಮಾಭಾರತಿ