ಹರಿಯಾಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ ಪ್ರಮಾಣ ಏರಿಕೆ

ಚಂಡೀಗಢ, ಅ. 9 (ಪಿಟಿಐ) ಚುನಾವಣೆಯಲ್ಲಿ ಕೇಸರಿ ಪಕ್ಷವು ಸರಳ ಬಹುಮತದೊಂದಿಗೆ ಗೆದ್ದಿದ್ದರೂ ಸಹ ಬಿಜೆಪಿ ಮತ್ತು ಕಾಂಗ್ರೆಸ್‌ನ ಮತಗಳ ಪ್ರಮಾಣವು ನಿಕಟವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.39.94 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇ.39.09 ಮತಗಳನ್ನು ಗಳಿಸಿದೆ. ನಿನ್ನೆ ಪ್ರಕಟವಾದ ಚುನಾವಣಾ -ಫಲಿತಾಂಶಗಳ ಪ್ರಕಾರ, ಕಳೆದ ರಾಜ್ಯ ಚುನಾವಣೆಗಳಿಗಿಂತ ಈ ಬಾರಿ ಎರಡೂ ಪಕ್ಷಗಳು ಹೆಚ್ಚು ಮತಗಳನ್ನು ಪಡೆದಿವೆ ಆದರೆ ಕಾಂಗ್ರೆಸ್ ಶೇ.11 ರಷ್ಟು ಪಾಯಿಂಟ್ ಜಿಗಿತವನ್ನು ಕಂಡಿದ್ದರೆ ಬಿಜೆಪಿ ಓಟಿನ ಪ್ರಮಾಣ ಶೇ.3ರಷ್ಟು ಏರಿಕೆಯಾಗಿದೆ. 2019 … Continue reading ಹರಿಯಾಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ ಪ್ರಮಾಣ ಏರಿಕೆ