ಉತ್ತರಾಖಂಡ್‌ಗೆ ಭೇಟಿ ನೀಡುವ ಪ್ರವಾಸಿಗರು ಕಸದ ಬುಟ್ಟಿ, ಚೀಲ ಕೊಂಡೊಯ್ಯುವುದು ಕಡ್ಡಾಯ

ಡೆಹ್ರಾಡೂನ್‌,ಜು.26- ಇನ್ನು ಮುಂದೆ ಉತ್ತರಾಖಂಡಕ್ಕೆ ಭೇಟಿ ನೀಡುವ ಪ್ರವಾಸಿಗರು ತಪ್ಪದೆ ತಮ ವಾಹನಗಳಲ್ಲಿ ಕಸದ ತೊಟ್ಟಿ ಜೊತೆ ಚೀಲಗಳನ್ನು ಕೊಂಡೋಯ್ಯಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇರಲಿ ಎಚ್ಚರ… ಹೌದು ಉತ್ತರಾಖಂಡ ಸರ್ಕಾರ ಕಸದ ರಾಶಿಯಿಂದ ಕಂಗೆಟ್ಟಿದ್ದು, ಇನ್ನು ಮುಂದೆ ಪ್ರವಾಸಿಗರು ತಮ ಜೊತೆಯಲ್ಲೇ ಕಸ ಸಂಗ್ರಹಿಸಿ ಸಾಗಿಸಬೇಕು ಎಂಬ ಹೊಸ ನಿಯಮ ಜಾರಿಗೆ ತಂದಿದೆ.ರಾಜ್ಯಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಕಸದ ಚೀಲಗಳು ಮತ್ತು ಡಸ್ಟ್‌ಬಿನ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸುವಂತೆ ಉತ್ತರಾಖಂಡ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಉತ್ತರಾಖಂಡ … Continue reading ಉತ್ತರಾಖಂಡ್‌ಗೆ ಭೇಟಿ ನೀಡುವ ಪ್ರವಾಸಿಗರು ಕಸದ ಬುಟ್ಟಿ, ಚೀಲ ಕೊಂಡೊಯ್ಯುವುದು ಕಡ್ಡಾಯ