Budget 2025 : ಬಟ್ಟೆಗಳ ಮೇಲೆ ಸುಂಕ ಕಡಿತ, ಉತ್ಪಾದನೆ ಹೆಚ್ಚುವ ನಿರೀಕ್ಷೆ

ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜವಳಿ ಉದ್ಯಮದಲ್ಲಿ ಮೂಲ ಅಬಕಾರಿ ಸುಂಕವನ್ನು ತಗ್ಗಿಸಿದ್ದರಿಂದಾಗಿ ಬಟ್ಟೆಗಳ ಮೇಲಿನ ದರ ಕಡಿಮೆಯಾಗುವ ಹಾಗೂ ಉತ್ಪಾದನೆ ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಕೃಷಿ ಜವಳಿ, ವೈದ್ಯಕೀಯ ಜವಳಿ ಹಾಗೂ ಭೌಗೋಳಿಕ ಜವಳಿಗಳ ಉತ್ಪಾದನೆಗೆ ಸ್ಪರ್ಧಾತಕ ಬೆಲೆಯನ್ನು ನಿಗದಿಪಡಿಸಲು ಅನುಕೂಲವಾಗುವಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಎರಡು ಮಾದರಿಯ ಜವಳಿ ವರ್ಗಗಳ ಯಂತ್ರೋಪಕರಣಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. 9 ದರಪಟ್ಟಿಯಲ್ಲಿ ಗುರುತಿಸಿದ ಜವಳಿಗಳಿಗೆ ಪ್ರತಿ ಕೆ.ಜಿ.ಗೆ 115 ರೂ. ಅಥವಾ … Continue reading Budget 2025 : ಬಟ್ಟೆಗಳ ಮೇಲೆ ಸುಂಕ ಕಡಿತ, ಉತ್ಪಾದನೆ ಹೆಚ್ಚುವ ನಿರೀಕ್ಷೆ