ಮಹಾರಾಷ್ಟ್ರ, ಜಾರ್ಖಂಡ್‌ಗೆ ಏಕಕಾಲದಲ್ಲಿ ಚುನಾವಣೆ.. ?

ನವದೆಹಲಿ,ಸೆ.23– ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯುವ ಸಾಧ್ಯತೆಯಿದೆ. ಚುನಾವಣಾ ಆಯೋಗವು ಮುಂದಿನ ವಾರ ಈ ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಆಯೋಗವು ಸೆಪ್ಟೆಂಬರ್‌ 23-24 ರಂದು ಜಾರ್ಖಂಡ್‌ನಲ್ಲಿ ಮತ್ತು ಸೆಪ್ಟೆಂಬರ್‌ 27-28 ರಂದು ಮಹಾರಾಷ್ಟ್ರದಲ್ಲಿದೆ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ನಡೆದ ಚುನಾವಣಾ ಸಮಯದಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ಆದರೆ … Continue reading ಮಹಾರಾಷ್ಟ್ರ, ಜಾರ್ಖಂಡ್‌ಗೆ ಏಕಕಾಲದಲ್ಲಿ ಚುನಾವಣೆ.. ?