ಯಾವುದೇ ಕ್ಷಣದಲ್ಲಿ ಮಹಾಸಮರಕ್ಕೆ ದಿನಾಂಕ ಘೋಷಣೆ

ಬೆಂಗಳೂರು,ಮಾ.14- ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಾದರೂ ದಿನಾಂಕ ಘೋಷಣೆಯಾಗುವ ನಿರೀಕ್ಷೆಗಳಿವೆ.ಉನ್ನತ ಮೂಲಗಳ ಪ್ರಕಾರ, ಇಂದು ಸಂಜೆ ಅಥವಾ ನಾಳೆಯೊಳಗೆ ಲೋಕಸಭೆ ಚುನಾವಣೆಗೆ ದಿನಾಂಕ ಮತ್ತು ಪ್ರಕ್ರಿಯೆಗಳನ್ನು ಪ್ರಕಟಿಸಲು ತಯಾರಿ ನಡೆದಿದೆ. ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಅಧಿಕೃತವಾಗಿ ಇದುವರೆಗೂ ಯಾವುದೇ ಪ್ರಕಟಣೆ ನೀಡಿಲ್ಲವಾದರೂ ನಡೆಯುತ್ತಿರುವ ಬಿರುಸಿನ ಚಟುವಟಿಕೆಗಳು ದಿನಾಂಕ ಘೋಷಣೆಯ ಕಾಲ ಸಮೀಪವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಕೇಂದ್ರ ಚುನಾವಣಾ ಆಯೋಗ ಕಳೆದ ಬುಧವಾರ ಜಮ್ಮು-ಕಾಶ್ಮೀರದಲ್ಲಿನ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿತ್ತು. … Continue reading ಯಾವುದೇ ಕ್ಷಣದಲ್ಲಿ ಮಹಾಸಮರಕ್ಕೆ ದಿನಾಂಕ ಘೋಷಣೆ