ನಿತ್ಯ ನೀತಿ : ಇಂದು ಯಾವುದನ್ನು ನಿನ್ನದು ಎಂದು ಹೇಳುತ್ತಿದ್ದೀಯೋ, ಅದು ನಿನ್ನೆ ಬೇರೆಯವರದಾಗಿತ್ತು, ಮತ್ತೆ ನಾಳೆ ಇನ್ನೊಬ್ಬರದಾಗುತ್ತದೆ.!
ಪಂಚಾಂಗ : ಸೋಮವಾರ, 30-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಮಘಾ / ಯೋಗ: ಶೂಲ / ಕರಣ: ಕೌಲವ
ಸೂರ್ಯೋದಯ – 06.19
ಸೂರ್ಯಾಸ್ತ – 6.32
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ವ್ಯಾಪಾರದಲ್ಲಿ ಬಹು ಲಾಭ.
ವೃಷಭ: ಕಾರ್ಯ ಸಾಧನೆಗಾಗಿ ಪರಿಶ್ರಮ, ಚೋರ ಭಯ.
ಮಿಥುನ: ವಿವೇಚನೆ ಇಲ್ಲದೆ ಮಾತನಾಡಬೇಡಿ.
ಕಟಕ: ಕೋರ್ಟ್ ಕೇಸ್‌ಗಳಿಂದ ಮುಕ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ.
ಸಿಂಹ:ಹೊಸ ಪ್ರಯತ್ನದಿಂದ ಯಶಸ್ಸು, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಕನ್ಯಾ: ಸ್ವಸ್ಥ ಮನಸ್ಸು ಸ್ವಸ್ಥ ಆರೋಗ್ಯ, ಮನಶಾಂತಿ, ಮಾತೃವಿನಿಂದ ಸಹಾಯ.
ತುಲಾ: ಸ್ಥಳ ಬದಲಾವಣೆ, ಅವಿವಾಹಿತರಿಗೆ ವಿವಾಹ ಯೋಗ.
ವೃಶ್ಚಿಕ: ಭೂ ಲಾಭ , ಅನಿರೀಕ್ಷಿತ ಖರ್ಚು.
ಧನುಸ್ಸು: ಸತ್ಯಾನಿಷ್ಠೆಯಿಂದ ಕೆಲಸ ಮಾಡುವಿರಿ.
ಮಕರ: ವಿವಿಧ ಮೂಲಗಳಿಂದ ಧನಪ್ರಾಪ್ತಿ, ಋಣ ವಿಮೋಚನೆ.
ಕುಂಭ: ದಿನಸಿ ವ್ಯಾಪಾರಿಗಳಿಗೆ ನಷ್ಟ.
ಮೀನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದಿಂದ ಮುಕ್ತಿ.
