3.9 ಮಿಲಿಯನ್‌ ಡಾಲರ್‌ಗೆ ಮಾರಾಟವಾದ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ ಪತ್ರ

ವಾಷಿಂಗ್ಟನ್‌,ಸೆ.15– ಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ ಅವರು ಪರಮಾಣು ಸಂಶೋಧನೆ ಒತ್ತು ನೀಡುವಂತೆ ಅಮೆರಿಕ ಅಧ್ಯಕ್ಷರಿಗೆ ಬರೆದಿದ್ದ ಪತ್ರ ಇದೀಗ ಬೆಳಕಿಗೆ ಬಂದಿದೆ.1939ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೂಸ್‌‍ವೆಲ್‌್ಟ ಅವರಿಗೆ ಐನ್‌ಸ್ಟೈನ್‌ ಪತ್ರ ಬರೆದು ಪರಮಾಣು ಸಂಶೋಧನೆಗೆ ಆಧ್ಯತೆ ನೀಡುವಂತೆ ಬರೆದಿದ್ದ ಪತ್ರ ಇದೀಗ 3.9 ಮಿಲಿಯನ್‌ ಡಾಲರ್‌ಗೆ ಮಾರಾಟವಾಗಿದೆ. ಈಗ ನ್ಯೂಯಾರ್ಕ್‌ನಲ್ಲಿರುವ ಫ್ರಾಂಕ್ಲಿನ್‌ ಡಿ. ರೂಸ್‌‍ವೆಲ್ಟ್‌‍ ಲೈಬ್ರರಿಯ ಸಂಗ್ರಹದ ಭಾಗವಾಗಿರುವ ಮೂಲ ಪತ್ರವು ಜರ್ಮನಿಯು ಪರಮಾಣು ಶಸಾ್ತ್ರಸ್ತ್ರಗಳನ್ನು ಅಭಿವದ್ಧಿಪಡಿಸುತ್ತಿದೆ ಎಂದು ಅಧ್ಯಕ್ಷ ರೂಸ್‌‍ವೆಲ್ಟ್ ಗೆ ಎಚ್ಚರಿಕೆ … Continue reading 3.9 ಮಿಲಿಯನ್‌ ಡಾಲರ್‌ಗೆ ಮಾರಾಟವಾದ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌ ಪತ್ರ