ಚುನಾವಣಾ ಬಾಂಡ್ ಬಹಿರಂಗದಿಂದ ಬಿಜೆಪಿ ಬಂಡವಾಳ ಬಯಲಾಗಿದೆ ; ಜೈರಾಮ್ ರಮೇಶ್

ನವದೆಹಲಿ, ಮಾ.15 (ಪಿಟಿಐ) : ಚುನಾವಣಾ ಬಾಂಡ್‍ಗಳ ಅಂಕಿಅಂಶಗಳು ಬಿಜೆಪಿಯ ಕ್ವಿಡ್ ಪ್ರೋಕೋ, ಕಂಪನಿಯ ರಕ್ಷಣೆಗಾಗಿ ದೇಣಿಗೆ, ಕಿಕ್‍ಬ್ಯಾಕ್ ಮತ್ತು ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆಯಂತಹ ಭ್ರಷ್ಟ ತಂತ್ರಗಳನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಜೈರಾಮ್ ರಮೇಶ್ ಅವರು 2019 ರಿಂದ ಬಿಜೆಪಿಗೆ 6,000 ಕೋಟಿ ಸೇರಿದಂತೆ 1,300 ಕ್ಕೂ ಹೆಚ್ಚು ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‍ಗಳನ್ನು ದೇಣಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ, ಚುನಾವಣಾ … Continue reading ಚುನಾವಣಾ ಬಾಂಡ್ ಬಹಿರಂಗದಿಂದ ಬಿಜೆಪಿ ಬಂಡವಾಳ ಬಯಲಾಗಿದೆ ; ಜೈರಾಮ್ ರಮೇಶ್