ಯಾವುದೇ ಕ್ಷಣದಲ್ಲಾದರೂ ಅಮೆರಿಕ ದಿವಾಳಿಯಾಗಲಿದೆ ; ಎಲಾನ್‌ ಮಸ್ಕ್‌ ಭವಿಷ್ಯ

ವಾಷಿಂಗ್ಟನ್‌,ಜು.26- ವಿಶ್ವದ ಶ್ರೀಮಂತ ರಾಷ್ಟ್ರ ಎಂದು ಬೀಗುತ್ತಿರುವ ಅಮೆರಿಕ ಯಾವುದೇ ಕ್ಷಣದಲ್ಲಾದರೂ ದಿವಾಳಿಯಾಗಬಹುದು ಎಂದು ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ.ಅಮೆರಿಕ ಎಂದರೆ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂದೇ ಗುರುತಾಗಿದೆ. ಆದರೆ, ಜಗತ್ತಿನಲ್ಲಿ ಅತಿ ಹೆಚ್ಚು ಸಾಲಗಾರ ದೇಶ ಯಾವುದಾದರೂ ಇದ್ದರೆ ಅದು ಅಮೆರಿಕವೇ. ಸಾಲಗಳ ಮೇಲೆ ನಿಂತಿರುವ ಅಮೆರಿಕದ ಆರ್ಥಿಕತೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಕೆಲ ಆರ್ಥಿಕ ತಜ್ಞರು ಈ ಹಿಂದೆ ಎಚ್ಚರಿಕೆ ನೀಡಿದ್ದರು.ಅವರ ಎಚ್ಚರಿಕೆ ಬೆನ್ನಲ್ಲೇ ಎಕ್‌್ಸ ಪ್ಲಾಟ್‌‍ಫಾರ್ಮ್‌ನ ಮಾಲಿಕ … Continue reading ಯಾವುದೇ ಕ್ಷಣದಲ್ಲಾದರೂ ಅಮೆರಿಕ ದಿವಾಳಿಯಾಗಲಿದೆ ; ಎಲಾನ್‌ ಮಸ್ಕ್‌ ಭವಿಷ್ಯ