ಆತ್ಮೀಯ ಸ್ನೇಹಿತನನ್ನು ಫ್ರಾನ್ಸ್ ಕಳೆದುಕೊಂಡಿದೆ ; ಟಾಟಾ ಅಗಲಿಕೆಗೆ ಮ್ಯಾಕ್ರನ್ ಕಂಬನಿ

ಪ್ಯಾರಿಸ್, ಅ.11– ಭಾರತದ ಹೆಸರಾಂತ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಅವರ ನಿಧನಕ್ಕೆ -ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹೃತ್ಪೂರ್ವಕ ಸಂದೇಶವೊಂದರಲ್ಲಿ, – ಫ್ರಾನ್ಸ್ ಭಾರತದಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಅವರು ಎಕ್ಸ್ ಮಾಡಿದ್ದಾರೆ. ಮ್ಯಾಕ್ರನ್ ಟಾಟಾ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲ್ಯಾಘಿಸಿರುವ ಅವರು, ರತನ್ ಟಾಟಾ ಅವರ ದೂರದೃಷ್ಟಿಯ ಚುಕ್ಕಾಣಿಗಾರಿಕೆಯು ಭಾರತ ಮತ್ತು -ಫ್ರಾನ್ಸ್‌ನಲ್ಲಿ ಉದ್ಯಮಗಳನ್ನು ಉತ್ತೇಜಿಸಲು ಕೊಡುಗೆ ನೀಡಿತು, ನಾವೀನ್ಯತೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ. ಇದನ್ನು ಮೀರಿ, … Continue reading ಆತ್ಮೀಯ ಸ್ನೇಹಿತನನ್ನು ಫ್ರಾನ್ಸ್ ಕಳೆದುಕೊಂಡಿದೆ ; ಟಾಟಾ ಅಗಲಿಕೆಗೆ ಮ್ಯಾಕ್ರನ್ ಕಂಬನಿ