ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಮುಂಬೈ,ಏ.12- ಸುಮಾರು ಎಂಟು ದಶಕಕ್ಕೂ ಹೆಚ್ಚು ಕಾಲ ತಮ ಸುಮಧುರ ಕಂಠದ ಮೂಲಕ ಭಾರತ ಮಾತ್ರವಲ್ಲದೆ ದೇಶ- ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿ ಸಂಗೀತ ಲೋಕದ ಮಹಾನ್‌ ಸಾಮ್ರಾಜ್ಞ ಎನಿಸಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತೆ ಆಶಾ ಬೋಂಸ್ಲೆ(92) ಇನ್ನು ನೆನಪು ಮಾತ್ರ! ಶನಿವಾರ ಲಘು ಹೃದಯಾಘಾತ ಹಾಗೂ ಬಹು ಅಂಗಾಂಗ ವೈಪಲ್ಯದಿಂದ ಇಲ್ಲಿನ ಬೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪ್ರೀತಿಯ ಗಾಯಕಿ ಆಶಾ ಭೋಂಸ್ಲೆ ನಿಧನರಾದರು ಎಂದು … Continue reading ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ