ಟಿಕೆಟ್ ಸಿಕ್ಕರೂ ಖರ್ಚಿಗೆ ಕಾಸಿಲ್ಲದೆ ಗೋಗರೆಯುತ್ತಿದ್ದಾರೆ ಕೆಲವು ಅಭ್ಯರ್ಥಿಗಳು

ಬೆಂಗಳೂರು,ಮಾ.24- ಲೋಕಸಭಾ ಚುನಾವಣೆಯಲ್ಲಿ ಪೈಪೋಟಿ ನಡೆಸಿ ದುಂಬಾಲು ಬಿದ್ದಿದ್ದ ಬಹಳಷ್ಟು ನಾಯಕರು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಗೆಲ್ಲಲು ಸಹಾಯ ಮಾಡುವಂತೆ ನಾಯಕರ ಬೆನ್ನು ಬಿದ್ದಿದ್ದಾರೆ. ಕಾಂಗ್ರೆಸ್‍ನಲ್ಲಿ ಈವರೆಗೂ ಘೋಷಿತ ಅಭ್ಯರ್ಥಿಗಳ ಪೈಕಿ ಶೇ.40 ರಷ್ಟು ಮಂದಿ ಸಾಮಾನ್ಯ ಕುಟುಂಬದಿಂದ ಬಂದ ಕಾರ್ಯಕರ್ತರು ಹಾಗೂ ಮುಖಂಡರಾಗಿದ್ದಾರೆ. ಅವರಲ್ಲಿ ಕೆಲವರು ಆರ್ಥಿಕವಾಗಿ ಪ್ರಬಲರಾಗಿಲ್ಲದ ಕಾರಣ ಚುನಾವಣಾ ವೆಚ್ಚವನ್ನು ನಿಭಾಯಿಸಲು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಚುನಾವಣೆ ಅಸೂಚನೆಗೂ ಮುನ್ನವೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿ ಅಧಿಕೃತ ಅಭ್ಯರ್ಥಿಗಳೇ ಖರ್ಚುವೆಚ್ಚವನ್ನು … Continue reading ಟಿಕೆಟ್ ಸಿಕ್ಕರೂ ಖರ್ಚಿಗೆ ಕಾಸಿಲ್ಲದೆ ಗೋಗರೆಯುತ್ತಿದ್ದಾರೆ ಕೆಲವು ಅಭ್ಯರ್ಥಿಗಳು