ಪಾಕ್ ಕೂಡ ಮೋದಿ ಅಂತಹ ನಾಯಕರನ್ನು ಬಯಸುತ್ತಿದೆ ; ಮಧ್ಯಪ್ರದೇಶ ಸಿಎಂ ಯಾದವ್

ಭೋಪಾಲ್ ,ಏ. 20 (ಪಿಟಿಐ) – ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಗಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಪಾಕಿಸ್ತಾನದ ರಾಜಕಾರಣಿಗಳು ಕೂಡ ತಮ್ಮ ದೇಶಕ್ಕೆ ಅವರಂತಹ ನಾಯಕನನ್ನು ಹೊಂದಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಹೋಶಂಗಾಬಾದ್ ಲೋಕಸಭಾ ಕ್ಷೇತ್ರದ ಪ್ರಚಾರದ ವೇಳೆ ಮಾತನಾಡಿದ ಯಾದವ್ ಅವರು ಕಾಂಗ್ರೆಸ್ ಬಿತ್ತಿದ ಬೀಜಗಳಿಂದ ಭಾರತ ಇಬ್ಭಾಗವಾಗಿದೆ ಎಂದು ಆರೋಪಿಸಿದರು. ನೆರೆಯ ದೇಶದಲ್ಲಿ ಬದುಕುಳಿಯುವ ಬಿಕ್ಕಟ್ಟು ಇರುವುದರಿಂದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಸಹ ಭಾರತದ ಭಾಗವಾಗಲು … Continue reading ಪಾಕ್ ಕೂಡ ಮೋದಿ ಅಂತಹ ನಾಯಕರನ್ನು ಬಯಸುತ್ತಿದೆ ; ಮಧ್ಯಪ್ರದೇಶ ಸಿಎಂ ಯಾದವ್