ಅತ್ಯಾಚಾರ ಸಂತ್ರಸ್ತೆಗೆ 900 ಮಿಲಿಯನ್‌ ಡಾಲರ್‌ ಪರಿಹಾರ

ವಾಷಿಂಗ್ಟನ್‌, ಜೂ.21– ಅತ್ಯಾಚಾರ ಸಂತ್ರಸ್ತೆಗೆ 900 ಮಿಲಿಯನ್‌ ಡಾಲರ್‌ ಪರಿಹಾರ ನೀಡುವಂತೆ ಕೋಕಾ-ಕೋಲಾ ಕಂಪನಿ ಉತ್ತರಾಧಿಕಾರಿ ಅಲ್ಕಿ ಡೇವಿಡ್‌ ಅವರಿಗೆ ಲಾಸ್‌‍ ಏಂಜಲೀಸ್‌‍ ನ್ಯಾಯಲಯ ಆದೇಶ ಹೊರಡಿಸಿದೆ. ಕೋಕಾ-ಕೋಲಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಜೇನ್‌ ಡೋ ಎಂಬ ಹೆಸರಿನ ಮಹಿಳೆಯು ಅಲ್ಕಿ ಡೇವಿಡ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು. 2016 ಮತ್ತು 2019 ರ ನಡುವೆ ಮೂರು ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ … Continue reading ಅತ್ಯಾಚಾರ ಸಂತ್ರಸ್ತೆಗೆ 900 ಮಿಲಿಯನ್‌ ಡಾಲರ್‌ ಪರಿಹಾರ