ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷನ ಬಂಧನ
ಶ್ರೀನಗರ,ಜು.12- ಹಿರಿಯ ವಕೀಲ ಮತ್ತು ಜಮು ಮತ್ತು ಕಾಶೀರ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ನಜೀರ್ ಅಹದ್ ರೋಂಗಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿದೆ. ರೋಂಗಾ ಅವರನ್ನು ನಗರದ ನಿಶಾತ್ ಪ್ರದೇಶದಲ್ಲಿನ ಅವರ ನಿವಾಸದಿಂದ ಬಂಧಿಸಲಾಗಿದ್ದು, ಪಿಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾಶೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾಗಿದ್ದ ನನ್ನ ತಂದೆ ರೋಂಗಾ ಅವರನ್ನು ತೀವ್ರ ಗೊಂದಲದ ಘಟನೆಗಳಲ್ಲಿ ಬಂಧಿಸಲಾಗಿದೆ ಎಂದು ಅವರ ಪುತ್ರ ಉಮೈರ್ ರೋಂಗಾ ಎಕ್‌್ಸನಲ್ಲಿ ಪೋಸ್ಟ್ … Continue reading ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷನ ಬಂಧನ
Copy and paste this URL into your WordPress site to embed
Copy and paste this code into your site to embed