ಅತಿರೇಕದ ಅಭಿಮಾನ : 1 ವರ್ಷದ ಮಗುವಿಗೆ ಖೈದಿ ಬಟ್ಟೆ ಹಾಕಿ ನಂಬರ್ ನೀಡಿ ಹುಚ್ಚಾಟ

ಬೆಂಗಳೂರು,ಜು.2- ಕೊಲೆ ಆರೋಪದ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿದ್ದರೂ ಅವರ ಮೇಲಿನ ಅಭಿಮಾನಿಗಳ ಹುಚ್ಚು ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ.ದರ್ಶನ್‌ ಮೇಲಿನ ಅಭಿಮಾನಕ್ಕಾಗಿ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ಹೆತ್ತ ಮಗುವನ್ನೇ ಖೈದಿ ಮಾದರಿ ಅಲಂಕರಿಸಿ ಜೈಲಿನಲ್ಲಿ ದರ್ಶನ್‌ಗೆ ನೀಡಿರುವ ಖೈದಿ ಸಂಖ್ಯೆಯನ್ನೇ ಹಾಕಿ ಹುಚ್ಚಾಟ ಮೇರೆದಿದ್ದಾನೆ ತನ್ನ ಒಂದು ವರ್ಷದ ಮಗುವಿಗೆ ಖೈದಿಯ ರೀತಿ ಬಿಳಿ ಬಟ್ಟೆ ಹಾಕಿ ಪೋಟೋಶೂಟ್‌ ಮಾಡಿಸಿ ಖೈದಿ ನಂಬರ್‌, ಕೈ ಕೋಳದ ಮಾದರಿ ಚಿತ್ರ ಹಾಕಿ ಪೋಟೋಶೂಟ್‌ ಮಾಡಿಸಿದ್ದಾನೆ. … Continue reading ಅತಿರೇಕದ ಅಭಿಮಾನ : 1 ವರ್ಷದ ಮಗುವಿಗೆ ಖೈದಿ ಬಟ್ಟೆ ಹಾಕಿ ನಂಬರ್ ನೀಡಿ ಹುಚ್ಚಾಟ