ಆಟಿಕೆ ಎಂದು ಹಾವನ್ನು ಕಚ್ಚಿಕೊಂದ ಒಂದು ವರ್ಷದ ಮಗು

ಪಾಟ್ನಾ,ಆ.21- ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದು ಭಾವಿಸಿದ ಒಂದು ವರ್ಷದ ಮಗುವೊಂದು ಅದನ್ನು ಕಚ್ಚಿ ಕೊಂದು ಹಾಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.ಹಾವನ್ನು ಕಚ್ಚಿಕೊಂದಿರುವ ಮಗುವಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣಾ ವ್ಯಾಪ್ತಿಯ ಜಮುಹರ್ ಪ್ರದೇಶದಲ್ಲಿ ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಬಂದ ಮೂರು ಅಡಿ ಉದ್ದದ … Continue reading ಆಟಿಕೆ ಎಂದು ಹಾವನ್ನು ಕಚ್ಚಿಕೊಂದ ಒಂದು ವರ್ಷದ ಮಗು