ತಾಯಿಗೆ ಆದಾಯ ಇದ್ದರೂ ಮಕ್ಕಳ ಪಾಲನೆ ಹೊಣೆ ತಂದೆಯದು : ಹೈಕೋರ್ಟ್ ತೀರ್ಪು
ಶ್ರೀನಗರ,ಆ.7- ತಾಯಿ ಸ್ವಂತ ಆದಾಯ ಹೊಂದಿದ್ದರೂ ಕೂಡ ಅಪ್ರಾಪ್ತ ಮಕ್ಕಳ ಪಾಲನೆಗೆ ತಂದೆ ಕಾನೂನಾತಕ ಹಾಗೂ ನೈತಿಕ ಬಾಧ್ಯತೆಯನ್ನು ಹೊಂದಿದ್ದಾರೆ ಎಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಂಜಯ್ ಧಾರ್ ಅವರ ಪೀಠ – ಮಕ್ಕಳ ತಾಯಿ ಉದ್ಯೋಗದಲ್ಲಿದ್ದು, ದುಡಿಮೆ ಮಾಡುತ್ತಿದ್ದರೂ ತಂದೆಯನ್ನು ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ತಮ ಮಕ್ಕಳ ಪಾಲನೆ, ನಿರ್ವಹಣೆ ಮಾಡಲು ಹಣ ನೀಡುವಷ್ಟು ಆದಾಯ ಹೊಂದಿಲ್ಲ ಎಂದು ವಾದಿಸಿದ್ದರು. ಜೊತೆಗೆ ಮಕ್ಕಳ ತಾಯಿ … Continue reading ತಾಯಿಗೆ ಆದಾಯ ಇದ್ದರೂ ಮಕ್ಕಳ ಪಾಲನೆ ಹೊಣೆ ತಂದೆಯದು : ಹೈಕೋರ್ಟ್ ತೀರ್ಪು
Copy and paste this URL into your WordPress site to embed
Copy and paste this code into your site to embed