ಮಕ್ಕಳ ಮದುವೆಯಲ್ಲೇ ಬೀಗರ ಜೊತೆ ಓಡಿ ಹೋದ ಬೀಗತಿ..!

ಲಕ್ನೋ,ಜು.17– ಮದುವೆ ಆಗಬೇಕಿದ್ದ ಗಂಡಿನ ತಂದೆ ಹಾಗೂ ಹೆಣ್ಣಿನ ತಾಯಿ ನಡುವೆ ಪ್ರೇಮಾಂಕುರವಾಗಿ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಕಾಸ್‌‍ಗಂಜ್‌ನಲ್ಲಿ ನಡೆದಿದೆ. ಮದುವೆ ಗಂಡಿನ ತಂದೆ ಶಕೀಲ್‌ಗೆ 10 ಮಕ್ಕಳಿದ್ದು ಅತ್ತ ವಧುವಿನ ತಾಯಿಗೆ 6 ಮಕ್ಕಳಿವೆ. ಎರಡು ತಿಂಗಳ ಹಿಂದೆ ಈ ಎರಡು ಕುಟುಂಬದ ನಡುವೆ ಮಕ್ಕಳ ಮದುವೆ ಬಗ್ಗೆ ಚರ್ಚೆ ನಡೆದು ನಿಶ್ಚಿತಾರ್ಥ ಮಾಡಿ ಮುಗಿಸಿದ್ದರು. ಅದರಂತೆ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಜುಲೈ 17 ಅಂದರೆ ಇಂದು ಮದುವೆಯಾಗಬೇಕಿತ್ತು. … Continue reading ಮಕ್ಕಳ ಮದುವೆಯಲ್ಲೇ ಬೀಗರ ಜೊತೆ ಓಡಿ ಹೋದ ಬೀಗತಿ..!