ಟ್ರಂಪ್‌ಗೆ ಗುಂಡು ತಾಗಿದ್ದು ನಿಜ : 2 ವಾರಗಳ ಬಳಿಕ FBI ಸ್ಪಷ್ಟನೆ

ವಾಷಿಂಗ್ಟನ್,ಜು.27- ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದ ಘಟನೆಯಲ್ಲಿ ಟ್ರಂಪ್ ಅವರ ಕಿವಿಗೆ ತಾಗಿ ಗಾಯಗೊಳಿಸಿದ್ದು ನಿಜವಾಗಿಯೂ ಬಂದೂಕಿನ ಗುಂಡು ಎಂದು ಘಟನೆ ನಡೆದು ಸುಮಾರು ಎರಡು ವಾರಗಳ ಬಳಿಕ ಎಫ್ಬಿಐ ದೃಢಪಡಿಸಿದೆ. ತನೂಲಕ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಟ್ರಂಪ್ ಗಾಯಗೊಳ್ಳಲು ನಿಜವಾದ ಕಾರಣ ಏನು ಎಂಬ ಬಗ್ಗೆ ಹುಟ್ಟಿಕೊಂಡಿದ್ದ ವಿವಾದಗಳಿಗೆ ತೆರೆ ಎಳೆಯಲು ಎಫ್ಬಿಐ ಪ್ರಯತ್ನಿಸಿದೆ.ಹತ ಹಂತಕನ ಬಂದೂಕಿನಿಂದ ಹಾರಿದ ಗುಂಡು ತಾಗಿ ಟ್ರಂಪ್ ಗಾಯಗೊಂಡರೇ ಅಥವಾ ಅನ್ಯ ಕಾರಣ ಇದೆಯೇ ಎಂದು … Continue reading ಟ್ರಂಪ್‌ಗೆ ಗುಂಡು ತಾಗಿದ್ದು ನಿಜ : 2 ವಾರಗಳ ಬಳಿಕ FBI ಸ್ಪಷ್ಟನೆ