ಚನ್ನಪಟ್ಟಣದಲ್ಲಿ ಪ್ರಬಲ ಒಕ್ಕಲಿಗ ನಾಯಕರ ನಡುವೆ ಫೈಟ್
ಬೆಂಗಳೂರು,ಅ.27– ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಕುತೂಹಲದ ಕಣವಾಗಿ ಮಾರ್ಪಟ್ಟಿದ್ದು, ಕ್ಷೇತ್ರದ ಎರಡು ಪ್ರಬಲ ಒಕ್ಕಲಿಗ ನಾಯಕರ ನಡುವೆ ನಿಜವಾದ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗ ಸಮುದಾಯ ಮತ್ತು ಪ್ರದೇಶದೊಳಗೆ ತಮ್ಮ ಬೆಂಬಲದ ನೆಲೆಯನ್ನು ಕ್ರೊಢೀಕರಿಸಲು ಪರಸ್ಪರರನ್ನು ಮೀರಿಸಲು ಎರಡೂ ಪಕ್ಷಗಳ ನಾಯಕರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ 2023ರ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಗೆದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನೆರೆಯ ಕನಕಪುರದಿಂದ 1.2 ಲಕ್ಷ ಮತಗಳ ಅಂತರದಿಂದ ಚುನಾಯಿತರಾದರು. ನಂತರ ಕುಮಾರಸ್ವಾಮಿ ಮಂಡ್ಯ … Continue reading ಚನ್ನಪಟ್ಟಣದಲ್ಲಿ ಪ್ರಬಲ ಒಕ್ಕಲಿಗ ನಾಯಕರ ನಡುವೆ ಫೈಟ್
Copy and paste this URL into your WordPress site to embed
Copy and paste this code into your site to embed