1 ಮತ್ತು 2ನೇ ಹಂತದ ಚುನಾವಣೆ ಮತದಾನ ಪ್ರಮಾಣ ಬಿಡುಗಡೆ

ನವದೆಹಲಿ,ಮೇ1- ಮೊದಲ ಮತ್ತು 2ನೇ ಹಂತದ ಒಟ್ಟು ಶೇಕಡಾವಾರು ಮತದಾನ ಕುರಿತು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ನಂತರ ಕೇಂದ್ರ ಚುನಾವಣಾ ಆಯೋಗ ಕೊನೆಗೂ ಶೇಕಡಾವಾರು ಮತದಾನವನ್ನು ಬಿಡುಗಡೆ ಮಾಡಿದೆ. ಕಳೆದ ಏಪ್ರಿಲ್‌ 19ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ.66.14 ಮತ್ತು ಏ.26ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಶೇ.66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಇದು ಮೊದಲ ಹಂತದಲ್ಲಿ ಶೇ.4 ಮತ್ತು 2 ಹಂತಕ್ಕೆ ಹೋಲಿಸಿದರೆ ಶೇ.2ರಷ್ಟು ಕುಸಿತವಾಗಿದೆ. 2019ರಲ್ಲಿ ಒಟ್ಟು 102 … Continue reading 1 ಮತ್ತು 2ನೇ ಹಂತದ ಚುನಾವಣೆ ಮತದಾನ ಪ್ರಮಾಣ ಬಿಡುಗಡೆ