ಡಿಸಂಬರ್‌ನಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ದತೆ

ಶ್ರೀಹರಿಕೋಟಾ, ಆ.17- ಮಾನವ ಬಾಹ್ಯಾಕಾಶ ಮಿಷನ್‌ ಗಗನ ಯಾನಕ್ಕಾಗಿ ಭಾರತದ ಮಾನವ ಸಹಿತ ರಾಕೆಟ್‌ನ ಮೊದಲ ಪರೀಕ್ಷಾ ಹಾರಾಟವು ಡಿಸೆಂಬರ್‌ 2024 ರಲ್ಲಿ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ಭೂ ವೀಕ್ಷಣಾ ಉಪಗ್ರಹ-08 (ಇಒಎಸ್‌‍ – 08) ಯಶಸ್ವಿಯಾಗಿ ಕಕ್ಷೆ ಸೇರಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಎಸ್‌‍..ಸೋಮನಾಥ್‌ ಅವರು, ಗಗನ್ಯಾನ್‌ ರಾಕೆಟ್‌ನ ಮೂರು ಹಂತಗಳು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿವೆ. ಸಿಬ್ಬಂದಿ ಮಾಡ್ಯೂಲ್‌ನ … Continue reading ಡಿಸಂಬರ್‌ನಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ದತೆ