ಐವರು ದರೋಡೆಕೋರರ ಸೆರೆ : 5.75 ಲಕ್ಷ ಮೌಲ್ಯದ 26 ಮೊಬೈಲ್‌ ಜಪ್ತಿ

ಬೆಂಗಳೂರು,ಸೆ.17- ವಿಳಾಸ ಕೇಳುವ ನೆಪದಲ್ಲಿ ಹಾಗೂ ಮಾರಕಾಸ್ತ್ರದಿಂದ ಬೆದರಿಸಿ ಮೊಬೈಲ್‌ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗುತ್ತಿದ್ದ 5 ಮಂದಿ ದರೋಡೆಕೋರರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಹಾಗೂ ಹನುಮಂತನಗರ ಠಾಣೆ ಪೊಲೀಸರು ಬಂಧಿಸಿ 5.75 ಲಕ್ಷ ರೂ. ಬೆಲೆ ಬಾಳುವ 26 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪುಟ್ಟೇನಹಳ್ಳಿ:ಡೆಲಿವರಿ ಬಾಯ್‌ ಒಬ್ಬರು ಡಾಲಿಯ ಮೇಲ್ಸೇತುವೆ ಬಳಿ ಲೊಕೇಷನ್‌ ಸರ್ಚ್‌ ಮಾಡುತ್ತಿದ್ದಾಗ ಇಬ್ಬರು ದರೋಡೆಕೋರರು ವಿಳಾಸ ಕೇಳುವ ನೆಪದಲ್ಲಿ ಫುಡ್‌ ಡೆಲಿವರಿ ಬಾಯ್‌ ಗಮನಸೆಳೆದು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರನ್ನು ಬಂಧಿಸಿ 4.17 ಲಕ್ಷ … Continue reading ಐವರು ದರೋಡೆಕೋರರ ಸೆರೆ : 5.75 ಲಕ್ಷ ಮೌಲ್ಯದ 26 ಮೊಬೈಲ್‌ ಜಪ್ತಿ