ಕಾಂಗ್ರೆಸ್‌‍ ಹಾಕಿಸಿದ ಫ್ಲೆಕ್ಸ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ-ಜೆಡಿಎಸ್‌‍ ಕಾರ್ಯಕರ್ತರು

ಮೈಸೂರು, ಆ.9– ರಾಜ್ಯ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌‍ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್‌‍ ವತಿಯಿಂದ ನಗರದ ವಿವಿಧೆಡೆ ದೋಸ್ತಿ ನಾಯಕರನ್ನು ಟೀಕಿಸಿರುವ ಫ್ಲಕ್ಸ್ ಗಳಿಂದಾಗಿ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನಿಂದ ಆರಂಭಗೊಂಡಿರುವ ಬಿಜೆಪಿ-ಜೆಡಿಎಸ್‌‍ನ ಮೈಸೂರು ಚಲೋ ಪಾದಯಾತ್ರೆ ಅಂತಿಮ ಹಂತ ತಲುಪಿ ಇಂದು ಮೈಸೂರು ಪ್ರವೇಶಿಸುತ್ತಿರುವ ನಡುವೆಯೇ ಈ ಫ್ಲಕ್ಸ್ ಗಳನ್ನು ನೋಡಿ ಕಾರ್ಯಕರ್ತರು ಕಾಂಗ್ರೆಸ್‌‍ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಮಾಜಿ ಸಚಿವ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ನೂರಾರು ಮಂದಿ ಜೆಡಿಎಸ್‌‍ ಹಾಗೂ ಬಿಜೆಪಿ … Continue reading ಕಾಂಗ್ರೆಸ್‌‍ ಹಾಕಿಸಿದ ಫ್ಲೆಕ್ಸ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ-ಜೆಡಿಎಸ್‌‍ ಕಾರ್ಯಕರ್ತರು