ಪ್ರಬಲ ಟೈಫೂನ್‌ ; ಟೋಕಿಯೋದಲ್ಲಿ ವಿಮಾನ-ರೈಲು ಸಂಚಾರ ರದ್ದು

ಟೋಕಿಯೊ, ಆ. 16: ಜಪಾನ್‌ನ ಮಹಾಸಾಗರದಲ್ಲಿ ಬಳಿ ಉಂಟಾಗಿರುವ ಟೈಫೂನ್‌ (ಚಂಡಮಾರುತ)ದಿಂದ ಭಾರೀ ಮಳೆ-ಗಾಳಿಯಿಂದಾಗಿ ಟೋಕಿಯೊದಲ್ಲಿ ವಿಮಾನಗಳು ,ರೈಲುಗಳನ್ನು ರದ್ದುಗೊಳಿಸಿ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅಂಪಿಲ್‌ ಟೈಫೂನ್‌ ಇಂದು ಸಂಜೆ ಟೋಕಿಯೊ ಕಡಲ ತೀರ ತಲುಪಬಹುದು ಎಂದು ಮುನ್ಸೂಚನೆ ನೀಡಲಾಗಿದೆ.ಇದರಿಂದ ಭರಿ ಮಳೆ ಸುರಿದು ಪ್ರವಾಹ ಮತ್ತು ಭೂ ಕುಸಿತದ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತ ಉತ್ತರಕ್ಕೆ ಮುಂದುವರೆದು ಶನಿವಾರ ಉತ್ತರ ಕಾಂಟೊ ಮತ್ತು ಟೊಹೊಕು ಪ್ರದೇಶಗಳಿಗೆ ಭಾರಿ ಮಳೆ,ಪ್ರಭಲ ಗಾಳಿಬೀಸಲಿದೆ ಎಂದು ಜಪಾನ್‌ ಹವಾಮಾನ … Continue reading ಪ್ರಬಲ ಟೈಫೂನ್‌ ; ಟೋಕಿಯೋದಲ್ಲಿ ವಿಮಾನ-ರೈಲು ಸಂಚಾರ ರದ್ದು