ಮೇಘಾಲಯ : ಪ್ರವಾಹದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ ಕನಿಷ್ಠ 10 ಜನರ ಸಾವು

ಶಿಲ್ಲಾಂಗ್,ಅ.6- ಕಳೆದ 24 ಗಂಟೆಗಳಲ್ಲಿ ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಒಂದೇ ಕುಟುಂಬದ ಏಳು ಮಂದಿ ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.ದಾಲುವಿನ ಮೂವರು ಮತ್ತು ಹತಿಯಾಸಿಯಾ ಸಾಂಗಾದಿಂದ ಏಳು ಜನರು ಸಾವನ್ನಪ್ಪಿದ್ದಾರೆ. ಸತತ ಮಳೆಯಿಂದಾಗಿ ಜಿಲ್ಲೆಯ ಗಸುವಾಪಾರ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಸಂಭವಿಸಿದಾಗ ಏಳು ಜನರ ಕುಟುಂಬವು ದೂರದ ಹಳ್ಳಿಯಾದ ಹಟಿಯಾಸಿಯಾ ಸಾಂಗಾದಲ್ಲಿ ತಮ ಮನೆಯೊಳಗೆ ಇದ್ದರು. ಮೃತರಲ್ಲಿ … Continue reading ಮೇಘಾಲಯ : ಪ್ರವಾಹದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ ಕನಿಷ್ಠ 10 ಜನರ ಸಾವು