ರೇಷನ್ ಕಾರ್ಡ್ ರಾದ್ದಂತದ ಬೆನ್ನಲ್ಲೇ ಕಟ್ಟಡ ಕಾರ್ಮಿಕರ ಕಾರ್ಡ್‍ಗಳಿಗೂ ಸಂಚಕಾರ

ಬೆಂಗಳೂರು,ನ.20– ಆದಾಯದ ಮಿತಿ ನೆಪವೊಡ್ಡಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸುವ ಸರ್ಕಾರದ ತೀರ್ಮಾನಕ್ಕೆ ರಾಜ್ಯದೆಲ್ಲೆಡೆ ಸಾರ್ವಜನಿಕರಿಂದ ಭಾರೀ ಆಕೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯದ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ರದ್ದು ಮಾಡಲು ಸರ್ಕಾರ ಸಿದ್ದತೆ ನಡೆಸಿದೆ. ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಇಲಾಖೆ 2.46 ಲಕ್ಷ ಕಾರ್ಡ್ ರದ್ದು ಮಾಡಲು ಸದ್ದಿಲ್ಲದೆ, ಸಿದ್ದತೆ ನಡೆಸಿದೆ. ಕಾರ್ಮಿಕ ಇಲಾಖೆಯು ಈಗಾಗಲೇ 2,46,951 ಕಾರ್ಡಗಳನ್ನು ನಕಲಿ ಎಂದು ಪಟ್ಟಿ ಮಾಡಿದ್ದು ಸದ್ಯದಲ್ಲೇ ಕತ್ತರಿ ಪ್ರಯೋಗ ನಡೆಯಲಿದೆ ಎಂದು ಎಂದು … Continue reading ರೇಷನ್ ಕಾರ್ಡ್ ರಾದ್ದಂತದ ಬೆನ್ನಲ್ಲೇ ಕಟ್ಟಡ ಕಾರ್ಮಿಕರ ಕಾರ್ಡ್‍ಗಳಿಗೂ ಸಂಚಕಾರ