ಕೇರಳದ ಅನಂತ ಪದ್ಮನಾಭ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಗೆ ನಿರಾಕಕರಣೆ : ವಿಡಿಯೋ ವೈರಲ್

ತಿರುವಂತನಪುರಂ,ಜು.17– ಕೇರಳದ ವಿಶ್ವ ವಿಖ್ಯಾತ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಯೊಬ್ಬರಿಗೆ ನಿರಾಕರಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತೀಯ ಯುವಕನನ್ನು ವರಿಸಲು ನಿರ್ಧರಿಸಿರುವ ವಿದೇಶಿ ಮಹಿಳೆಯೊಬ್ಬರು ಸಂಪ್ರದಾಯದಂತೆ ಸೀರೆ ಉಟ್ಟು ದೇವಾಲಯಕ್ಕೆ ಬಂದರೂ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು.ದೇವಾಲಯ ಪ್ರವೇಶ ನಿರಾಕರಿಸಿದ್ದನ್ನು ವಿದೇಶಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್್ಟ ಅನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು ಕೆಲವರು ಅದನ್ನು ಅನ್ಯಾಯ ಎಂದು … Continue reading ಕೇರಳದ ಅನಂತ ಪದ್ಮನಾಭ ದೇವಾಲಯ ಪ್ರವೇಶಿಸಲು ವಿದೇಶಿ ಮಹಿಳೆಗೆ ನಿರಾಕಕರಣೆ : ವಿಡಿಯೋ ವೈರಲ್