ಪಹಲ್ಲಾಮ್‌ ದಾಳಿ ನಡೆಸಿದ ನಾಲ್ಕು ಪಾಪಿಗಳ ಬಲಿ ಬೇಕು ; ಜೆನ್ನಿಫರ್

ಇಂದೋರ್, ಮೇ 7: ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಪ್ರತಿಕ್ರಿಯಿಸಿರುವ ಪಹಲ್ಲಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸುಶೀಲ್ ನಥಾನಿಯಲ್ ಅವರ ಪತ್ನಿ ಜೆನ್ನಿಫರ್ ಅವರು ತನ್ನ ಪತಿಯನ್ನು ಕೊಂದ ನಾಲ್ವರು ಭಯೋತ್ಪಾದಕರು ಸಹ ಸಾಯಬೇಕೆಂದು ಬಯಸಿದ್ದಾರೆ. ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದನ್ನು ಅವರು ಸ್ವಾಗತಿಸಿದ್ದಾರೆ. ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ … Continue reading ಪಹಲ್ಲಾಮ್‌ ದಾಳಿ ನಡೆಸಿದ ನಾಲ್ಕು ಪಾಪಿಗಳ ಬಲಿ ಬೇಕು ; ಜೆನ್ನಿಫರ್