ನದಿಗೆ ಆಹಾರವಾದ ಒಂದೇ ಕುಟುಂಬದ ನಾಲ್ವರು

ಆನಂದ್‌, ಜೂ.7 (ಪಿಟಿಐ) – ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗುಜರಾತಿನ ಆನಂದ್‌ ಜಿಲ್ಲೆಯ ಮಹಿಸಾಗರ್‌ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿರುವ ಖಾನ್‌ಪುರ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಹರಿಯುವ ಮಹಿಸಾಗರ ನದಿಯ ನೀರಿನಲ್ಲಿ ಸ್ನಾನ ಮಾಡಲು ಜನರು ಸೇರುತ್ತಿದ್ದರು ಎಂದು ಆನಂದ್‌ ಜಿಲ್ಲೆಯ ಖಂಬೋಲಾಜ್‌ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಮ್ಡಿ ಗ್ರಾಮದ ಒಂದು ಕುಟುಂಬದ ನಾಲ್ವರು … Continue reading ನದಿಗೆ ಆಹಾರವಾದ ಒಂದೇ ಕುಟುಂಬದ ನಾಲ್ವರು