ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದು ಕುಸಿದುಬಿದ್ದ ಅಮೆರಿಕದ ಪ್ರಮುಖ ಸೇತುವೆ

ವಾಷಿಂಗ್ಟನ್,ಮಾ.26- ಅಮೆರಿಕದ ಬಾಲ್ಟಿಮೋರ್ ಪ್ರಮುಖ ಸೇತುವೆಯಾದ ಫ್ರಾನ್ಸಿಸ್ ಸ್ಕಾಟರ್ ಕೀ ಬ್ರಿಡ್ಜ್ ಸರಕು ಸಾಗಣೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಕುಸಿದುಬಿದ್ದಿದೆ. ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಘಟನೆಯನ್ನು ಖಚಿತಪಡಿಸಿದ್ದು, ಸಂಚಾರ ಮಾರ್ಗವನ್ನು ಪಲ್ಲಟಿಸಲಾಗಿದೆ ಎಂದು ತಿಳಿಸಿದೆ. ಅಮೆರಿಕ ಕರಾವಳಿ ಕಾವಲುಪಡೆ ಸಹ ಈ ಅಪಘಾತವನ್ನು ದೃಢಪಡಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸೇತುವೆ ಭಾಗಶಃ ಕುಸಿದಿದ್ದು ಕಾರ್ಮಿಕರು ನೀರಿಗೆ ಬಿದ್ದಿರು ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ಬ ವ ಬಾಲ್ಟಿಮೋರ್ ಪೊಲೀಸರು ತಿಳಿಸಿರುವುದಾಗಿ ದಿ ಅಸೋಸಿಯೇಟೆಡ್ ಪ್ರೆಸ್ ವರದಿ … Continue reading ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದು ಕುಸಿದುಬಿದ್ದ ಅಮೆರಿಕದ ಪ್ರಮುಖ ಸೇತುವೆ