ಕನ್ನಡದಲ್ಲೂ ಹಾಡು ಹಾಡಿದ್ದ ಆಶಾ ಭೋಂಸ್ಲೆ

ಮುಂಬೈ, ಏ.12- ಎಂಟು ದಶಕಕ್ಕೂ ಹೆಚ್ಚು ಕಾಲ ತಮ್ಮ ಸುಶ್ರಾವ್ಯ ಕಂಠದಿಂದ ಗಾನಪ್ರಿಯರ ಹೃದಯಗಳಲ್ಲಿ ನೆಲೆಸಿದ್ದ ಗಾನ ಸಾಮ್ರಾಜ್ಞೆ ಆಶಾ ಭೋಂಸ್ಲೆ ಅವರು ಇಂದು ಗಾನ ಲೋಕದಿಂದ ಬಾರದ ಲೋಕಕ್ಕೆ ತೆರಳುವ ಮೂಲಕ ಅಪಾರ ಸಂಗೀತಪ್ರಿಯರ ಮನಸ್ಸನ್ನು ಭಾರಗೊಳಿಸಿದ್ದಾರೆ. ಸಂಗೀತ ಕುಟುಂಬದಲ್ಲಿ ಜನಿಸಿದ ಆಶಾಭೋಂಸ್ಲೆ ಅವರ ಅಕ್ಕ ಲತಾ ಮಂಗೇಶ್ಕರ್‌ ಅವರು ಎಲ್ಲಾ ಚಿತ್ರರಂಗದಲ್ಲಿ ಮೇರು ಶಿಖರದಲ್ಲಿದ್ದರೂ ಕೂಡ ತಮ ಗಾನ ಪಯಣದಲ್ಲಿ ಅವರ ನೆರಳಲ್ಲಿ ಬೆಳೆಯದೆ ತಮದೇ ಆದ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದ್ದ ಆಶಾಭೋಂಸ್ಲೆ ಅವರು … Continue reading ಕನ್ನಡದಲ್ಲೂ ಹಾಡು ಹಾಡಿದ್ದ ಆಶಾ ಭೋಂಸ್ಲೆ