Saturday, April 11, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-04-2026)

ನಿತ್ಯ ನೀತಿ : ಕೆಟ್ಟವರಾಗಲು ಕೆಟ್ಟ ಕೆಲಸಗಳನ್ನೇ ಮಾಡಬೇಕೆಂದಿಲ್ಲಾ, ಸತ್ಯವನ್ನು ಇದ್ದುದನ್ನು ಇದ್ದ ಹಾಗೇ ಹೇಳಿದರೆ ಸಾಕು… ಕೆಟ್ಟವರಾಗುತ್ತೇವೆ.

ಪಂಚಾಂಗ : ಗುರುವಾರ, 02-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಹಸ್ತ / ಯೋಗ: ಧ್ರುವ / ಕರಣ: ಬಾಲವ

ಸೂರ್ಯೋದಯ : 06.17
ಸೂರ್ಯಾಸ್ತ : 6.32
ರಾಹುಕಾಲ : 1.30-3.00
ಯಮಗಂಡ ಕಾಲ : 6.00- 7.30
ಗುಳಿಕ ಕಾಲ : 9.00- 10.30

ರಾಶಿ ಭವಿಷ್ಯ
ಮೇಷ
: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ.
ವೃಷಭ: ವೈವಾಹಿಕ ಜೀವನದಲ್ಲಿ ತೊಂದರೆ, ಮಾನಸಿಕ ಒತ್ತಡ.
ಮಿಥುನ: ತೀರ್ಥಕ್ಷೇತ್ರ ದರ್ಶನ,ಅ ಕಾರಿಗಳಿಂದ ಹೊಗಳಿಕೆ.

ಕಟಕ:ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ತೊಂದರೆ.
ಸಿಂಹ: ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.
ಕನ್ಯಾ: ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ.

ತುಲಾ:ಅನಾರೋಗ್ಯ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ವೃಶ್ಚಿಕ: ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ.
ಧನುಸ್ಸು: ಶತ್ರು ಭಾದೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ.

ಮಕರ: ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಕುಂಭ:ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ.
ಮೀನ: ಪ್ರಿಯ ಜನರ ಭೇಟಿ, ಎಲ್ಲಾ ಕೆಲಸಕಾರ್ಯಗಳಲ್ಲಿ ಮುನ್ನುಗುವಿರಿ.

RELATED ARTICLES

Latest News