ಜೈಲಿನಿಂದ ಗ್ಯಾಂಗ್‌ಗಳನ್ನು ನಡೆಸಬಹುದು ಸರ್ಕಾರವನ್ನಲ್ಲ ; ಮನೋಜ್ ತಿವಾರಿ

ನವದೆಹಲಿ,ಮಾ.23- ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರವನ್ನು ಜೈಲಿನಿಂದ ನಡೆಸುತ್ತಾರೆ ಎಂಬ ದೆಹಲಿ ಸಚಿವೆ ಅತಿಶಿ ಅವರ ಹೇಳಿಕೆಗೆ ಭಾರತೀಯ ಜನತಾ ಪಕ್ಷದ ಸಂಸದ ಮನೋಜ್ ತಿವಾರಿ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಗ್ಯಾಂಗ್ಗಳು ಜೈಲಿನಿಂದ ನಡೆಸಲ್ಪಡುತ್ತವೆ, ಸರ್ಕಾರಗಳಲ್ಲ ಎಂದಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತಿವಾರಿ, ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಲೂಟಿ ಮಾಡಿದ್ದಾರೆ ಮತ್ತು ಅವರ ಬಂಧನದ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ ಎಂದು ಜನರು ತುಂಬಾ ಸಂತೋಷಪಟ್ಟಿದ್ದಾರೆ ಎಂದಿದ್ದಾರೆ.ದೆಹಲಿಯನ್ನು ದುಃಸ್ಥಿತಿಗೆ ತರಲು ಕೇಜ್ರಿವಾಲ್ ಕಾರಣ, ದೆಹಲಿಯ ಜನರು ಅವರ ಮೇಲೆ … Continue reading ಜೈಲಿನಿಂದ ಗ್ಯಾಂಗ್‌ಗಳನ್ನು ನಡೆಸಬಹುದು ಸರ್ಕಾರವನ್ನಲ್ಲ ; ಮನೋಜ್ ತಿವಾರಿ