ಬಾತ್‌ರೂಂನಲ್ಲಿ ಶವಯಾಗಿ ಪತ್ತೆಯಾಗಿದ್ದ ಪ್ರಭುದ್ಯಾ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು, ಮೇ 24- ಮನೆಯ ಬಾತ್‌ರೂಂನಲ್ಲಿ ಅನುಮಾನಸ್ಪದವಾಗಿ ಮೃತ ಪಟ್ಟಿದ್ದ ವಿದ್ಯಾರ್ಥಿನಿ ಪ್ರಭುದ್ಯಾರನ್ನು ಕೊಲೆ ಮಾಡಿರುವುದು ಪರಿಚಯಸ್ತ ಅಪ್ರಾಪ್ತ ಎಂಬುವುದು ಸುಬ್ರಹಣ್ಯಪುರ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಈ ಪ್ರಕರಣದ ಸಂಬಂಧ ಅಪ್ರಾಪ್ತ ಹಾಗೂ ಪರಿಚಯಸ್ತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಅಪ್ರಾಪ್ತ ಆಟವಾಡುವಾಗ ಸ್ನೇಹಿತನ ಕನ್ನಡಕ ಮುರಿದಿದ್ದರಿಂದ ಆತ ಸರಿ ಮಾಡಿಸಿಕೊಡುವಂತೆ ಹೇಳಿದ್ದರಿಂದ ಹಣದ ಅವಶ್ಯಕತೆಯಿತ್ತು. ಬೃಂದಾವನ ಲೇಔಟ್‌ನಲ್ಲಿ ನೆಲೆಸಿದ್ದ ಪ್ರಭುದ್ಯಾ ಮನೆಗೆ ಈ ಪರಿಚಯಸ್ತ ಅಪ್ರಾಪ್ತ ಅಗಾಗ್ಗೆ ಬಂದು ಹೋಗುತ್ತಿದ್ದಾಗ ಹಣಕ್ಕಾಗಿ ಆಕೆಯ ಪರ್ಸ್‌ನಿಂದ … Continue reading ಬಾತ್‌ರೂಂನಲ್ಲಿ ಶವಯಾಗಿ ಪತ್ತೆಯಾಗಿದ್ದ ಪ್ರಭುದ್ಯಾ ಪ್ರಕರಣಕ್ಕೆ ಹೊಸ ಟ್ವಿಸ್ಟ್