ಹೆಚ್ಚು ಮೊಬೈಲ್‌ ಬಳಸಬೇಡ ಎಂದ ಅಣ್ಣನನ್ನು ಕೊಚ್ಚಿ ಕೊಂದ ತಂಗಿ

ರಾಜ್‌ನಂದಗಾಂವ್‌, ಮೇ 5-ಮೊಬೈಲ್‌ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದೀಯ ಎಂದು ನಿಂದಿಸಿದ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ತಂಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ಚುಯಿಖಾಡನ್‌ನಲ್ಲಿ ನಡೆದಿದೆ. ಕೊಲೆ ಸಂಬಂದ 14 ವರ್ಷದ ಬಾಲಕಿಯನ್ನು ಚುಯಿಖಾಡನ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕುಟುಂಬ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಈ ದುತಂತ ಸಂಭವಿಸಿದೆ.ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ತಂಗಿ ಮೊಬೈಲ್‌ ಫೋನ್‌ನಲ್ಲಿ ಹುಡುಗರೊಂದಿಗೆ ಮಾತನಾಡುತ್ತಿದ್ದಳು ಇದರಿಂದ ಆಕೆಯ ಸಹೋದರ ಕೋಪಗೊಂಡಿದ್ದ ಆಕೆಗೆ ಬುದ್ದಿವಾದ ಹೇಳಿದ್ದ . ಇನ್ನು ಮುಂದೆ ಫೋನ್‌ ಬಳಸದಂತೆ … Continue reading ಹೆಚ್ಚು ಮೊಬೈಲ್‌ ಬಳಸಬೇಡ ಎಂದ ಅಣ್ಣನನ್ನು ಕೊಚ್ಚಿ ಕೊಂದ ತಂಗಿ