ನನ್ನ ಕುಟುಂಬಕ್ಕೂ ಟಿಕೆಟ್ ಕೊಡಿ : ಕೆ.ಎಚ್.ಮುನಿಯಪ್ಪ ಡಿಮ್ಯಾಂಡ್

ಬೆಂಗಳೂರು,ಮಾ.22- ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ಕೊಡಲಾಗಿದೆ. ಅದೇ ರೀತಿ ನನ್ನ ಕುಟುಂಬಕ್ಕೂ ಅವಕಾಶ ನೀಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಇಂದು ಬೆಳಗ್ಗೆ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 30-40 ವರ್ಷದಿಂದ ನಾನು ಪಕ್ಷ ಕಟ್ಟಿದ್ದೇನೆ. ಆಕಸ್ಮಿಕವಾಗಿ ಕಳೆದ ಬಾರಿ ಸೋಲಾಗಿದೆ. ಮತ್ತೆ ಗೆದ್ದು ಕೋಲಾರ … Continue reading ನನ್ನ ಕುಟುಂಬಕ್ಕೂ ಟಿಕೆಟ್ ಕೊಡಿ : ಕೆ.ಎಚ್.ಮುನಿಯಪ್ಪ ಡಿಮ್ಯಾಂಡ್