ಶತಮಾನದ ಅಂತ್ಯಕ್ಕೆ ಅಂತರ್ಜಲದ ಉಷ್ಣಾಂಶದಲ್ಲಿ ಏರಿಕೆಯಾಗಲಿದೆಯಂತೆ..!

ನವದೆಹಲಿ,ಜೂ.6- ಈ ಶತಮಾನದ ಅಂತ್ಯಕ್ಕೆ ಅಂತರ್ಜಲವು 2ರಿಂದ 3.5 ಡಿಗ್ರಿ ಸೆಲ್ಸಿಯಸ್‌‍ನಷ್ಟು ಬೆಚ್ಚಗಾಗುವ ನಿರೀಕ್ಷೆಯಿದೆ ಇದು ನೀರಿನ ಗುಣಮಟ್ಟ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೊಸ ಸಂಶೋಧನೆ ಕಂಡುಹಿಡಿದಿದೆ. ಪ್ರಪಂಚದ ಮೊದಲ ಜಾಗತಿಕ ಅಂತರ್ಜಲ ತಾಪಮಾನ ಮಾದರಿ ಮಧ್ಯ ರಷ್ಯಾ, ಉತ್ತರ ಚೀನಾ ಮತ್ತು ಉತ್ತರ ಅಮೆರಿಕಾದ ಕೆಲವು ಭಾಗಗಳು ಮತ್ತು ದಕ್ಷಿಣ ಅಮೆರಿಕಾದಲ್ಲಿನ ಅಮೆಜಾನ್‌ ಮಳೆಕಾಡುಗಳಲ್ಲಿ ಅತಿ ಹೆಚ್ಚು ತಾಪಮಾನದ ದರಗಳನ್ನು ಕಂಡಿದೆ. ಜರ್ಮನಿಯ ಕಾರ್ಲ್‌್ಸರುಹೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ನೇತತ್ವದ ಸಂಶೋಧಕರ ತಂಡವು ಹವಾಮಾನ … Continue reading ಶತಮಾನದ ಅಂತ್ಯಕ್ಕೆ ಅಂತರ್ಜಲದ ಉಷ್ಣಾಂಶದಲ್ಲಿ ಏರಿಕೆಯಾಗಲಿದೆಯಂತೆ..!