4 ವರ್ಷದ ಮಗನನ್ನು ಕೊಂದಿದ್ದ ಸುಚನಾ ಸೇಠ್ ವಿರುದ್ಧ ಚಾರ್ಜ್‍ಶೀಟ್

ಪಣಜಿ,ಏ.3- ಗೋವಾದ ಅಪಾರ್ಟ್‍ಮೆಂಟ್‍ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಎಐ ಸ್ಟಾರ್ಟ್ ಅಪ್‍ನ ಸಿಇಒ ಸುಚನಾ ಸೇಠ್ ವಿರುದ್ಧ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಜ.7 ರಂದು ತನ್ನ ಮಗನ ಶವವನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ತೆರಳುತ್ತಿದ್ದ ಸೇಠ್ (39) ಅವರನ್ನು ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು.ಜನವರಿ 6 ರಂದು ರಾತ್ರಿ ಗೋವಾ ರಾಜ್ಯದ ಕ್ಯಾಂಡೋಲಿಮ್ ಪ್ರದೇಶದ ಅಪಾರ್ಟ್‍ಮೆಂಟ್‍ನಲ್ಲಿ ತನ್ನ ಮಗುವನ್ನು ಕೊಂದ ನಂತರ ಆಕೆ … Continue reading 4 ವರ್ಷದ ಮಗನನ್ನು ಕೊಂದಿದ್ದ ಸುಚನಾ ಸೇಠ್ ವಿರುದ್ಧ ಚಾರ್ಜ್‍ಶೀಟ್