ಹುಟ್ಟುಹಬ್ಬ ಆಚರಿಸೋಲ್ಲ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

ಬೆಂಗಳೂರು, ಜು.1– ತಮ್ಮ ನೆಚ್ಚಿನ ನಟ ಗಣೇಶ್‌ ಅವರ 46ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಅಭಿಮಾನಿಗಳ ಆಸೆಗೆ ಗೋಲ್ಡನ್‌ ಸ್ಟಾರ್‌ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ತೆಗೆದುಕೊಂಡಿರುವ ನಿರ್ಣಯ ಬೇಸರ ಮೂಡಿಸಿದೆ. ಗೋಲ್ಡನ್‌ಸ್ಟಾರ್‌ ಗಣೇಶ್‌ ಅವರು ಜುಲೈ 2 ರಂದು ತಮ 46ನೇ ವಸಂತಕ್ಕೆ ಕಾಲಿಡುತ್ತಿದ್ದು, ಜನದಿನ ಮುನ್ನ ದಿನ ತಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ತಿಳಿಸಿದ್ದಾರೆ.`ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರಿನಲ್ಲಿರುವ ನಮ್ಮ ನಿವಾಸದಲ್ಲಿ ಇರುವುದಿಲ್ಲ. ಅದೇಕೋ ತಮ್ಮೊಂದಿಗೆ … Continue reading ಹುಟ್ಟುಹಬ್ಬ ಆಚರಿಸೋಲ್ಲ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್