ಈರುಳ್ಳಿ ರಫ್ತು ನಿಷೇಧ ತೆಗೆದುಹಾಕಿದ ಸರ್ಕಾರ, ಪ್ರತಿ ಟನ್‌ಗೆ MEP $550 ಬೆಲೆ ನಿಗದಿ

ನವದೆಹಲಿ,ಮೇ4- ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮಧ್ಯೆ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಸರ್ಕಾರ ಶನಿವಾರ ತೆಗೆದುಹಾಕಿದೆ ಆದರೆ ಪ್ರತಿ ಟನ್‌ಗೆ ಕನಿಷ್ಠ ರಫ್ತು ಬೆಲೆ (ಎಂಇಪಿ) 550 ಡಾಲರ್‌ಗಳನ್ನು ವಿಧಿಸಿದೆ. ನಿನ್ನೆ ರಾತ್ರಿ ಸರ್ಕಾರ ಈರುಳ್ಳಿ ರಫ್ತಿಗೆ ಶೇ.40ರಷ್ಟು ಸುಂಕ ವಿಧಿಸಿತ್ತು. ಕಳೆದ ವರ್ಷ ಆಗಸ್ಟ್ ನಲ್ಲಿ, ಭಾರತವು ಡಿಸೆಂಬರ್‌ 31, 2023 ರವರೆಗೆ ಈರುಳ್ಳಿಯ ಮೇಲೆ ಶೇ.40ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಈರುಳ್ಳಿಯ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ … Continue reading ಈರುಳ್ಳಿ ರಫ್ತು ನಿಷೇಧ ತೆಗೆದುಹಾಕಿದ ಸರ್ಕಾರ, ಪ್ರತಿ ಟನ್‌ಗೆ MEP $550 ಬೆಲೆ ನಿಗದಿ