ಕೋರ್ಟ್ ಆದೇಶ ಲೆಕ್ಕಿಸದೆ 2ನೇ ಮದುವೆಯಾಗಿ ಪತ್ನಿ ಜೊತೆ ಪರಾರಿಯಾದ ಭೂಪ
ಹೈದರಾಬಾದ್,ಆ.10– ವಿಚ್ಛೇದನ ಕೋರಿದ್ದ ಪತಿಗೆ ಕೆಲ ವರ್ಷಗಳ ಕಾಲ ಪತ್ನಿಯೊಂದಿಗೇ ಇದ್ದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದ್ದರೂ ಕೂಡ ಮತ್ತೊಂದು ಮದುವೆಯಾಗಿ 2ನೇ ಪತ್ನಿಯೊಂದಿಗೆ ಪರಾರಿಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಪೆದ್ದಾ ಪೆಂಡ್ಯಾಲ ಗ್ರಾಮದಲ್ಲಿ ನಡೆದಿದೆ. ಘಟನೆ ವಿವರ: 2016ರ ಏಪ್ರಿಲ್‌ನಲ್ಲಿ ತಿರುಮಲದ ಶ್ರೀ ಸಿದ್ದೇಶ್ವರ ಮಠದಲ್ಲಿ ಜಿ.ರಾಕೇಶ್ ಎಂಬ ವ್ಯಕ್ತಿ ಸಂಧ್ಯಾ ಅವರನ್ನು ವಿವಾಹವಾಗಿದ್ದರು. ಈ ವೇಳೆ ರಾಕೇಶ್ ಕುಟುಂಬ ಚಿನ್ನದ ಆಭರಣಗಳು ಸೇರಿದಂತೆ 15 ಲಕ್ಷ ರೂ.ವರದಕ್ಷಿಣೆ ತೆಗೆದುಕೊಂಡಿತ್ತು. ಈಗ ದಂಪತಿಗೆ ಒಂದು … Continue reading ಕೋರ್ಟ್ ಆದೇಶ ಲೆಕ್ಕಿಸದೆ 2ನೇ ಮದುವೆಯಾಗಿ ಪತ್ನಿ ಜೊತೆ ಪರಾರಿಯಾದ ಭೂಪ
Copy and paste this URL into your WordPress site to embed
Copy and paste this code into your site to embed