ವಡೋರದ : ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾದ 24 ಮೊಸಳೆಗಳ ರಕ್ಷಣೆ
ವಡೋದರ, ಸೆ.1– ಗುಜರಾತ್‌ನ ವಡೋದರಾದ ಜನವಸತಿ ಪ್ರದೇಶಗಳಲ್ಲಿ ಹರಿದು ಬಂದ ವಿಶ್ವಮೈತ್ರಿ ನದಿಯ ಪ್ರವಾಹದ ನೀರಿನಿಂದ ಆಗಸ್ಟ್ 27ರಿಂದ 29ರ ನಡುವೆ ಒಟ್ಟು 24 ಮೊಸಳೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಈ ನದಿಯಲ್ಲಿ 440 ಮೊಸಳೆಗಳಿದ್ದು ಭಾರಿ ಮಳೆಯ ಕಾರಣ ಅಜ್ವಾ ಅಣೆಕಟ್ಟಿನಿಂದ ಹೊರಗೆ ಹರಿಯಬಿಟ್ಟ ನೀರಿನಲ್ಲಿ ಇವು ಜನವಸತಿ ಪ್ರದೇಶಗಳಿಗೆ ಬಂದಿದ್ದವು ಎಂದು ವಡೋದರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕರಣ್‌ಸಿನ್ಹ ರಜಪೂತ್ ಹೇಳಿದ್ದಾರೆ. 24 ಮೊಸಳೆಗಳ ಜೊತೆಗೆ ನಾವು ಹಾವುಗಳು, … Continue reading ವಡೋರದ : ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾದ 24 ಮೊಸಳೆಗಳ ರಕ್ಷಣೆ
Copy and paste this URL into your WordPress site to embed
Copy and paste this code into your site to embed