ವಾಷಿಂಗ್ಟನ್, ಫೆ.9- ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಪರರಾಗಿರುವ ಭಾರತೀಯರು ಎಚ್-1ಬಿ ವೀಸಾ ಇನ್ನು 1 ವರ್ಷ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.
ಭಾರತೀಯ-ಅಮೆರಿಕನ್ ಸಂಸ್ಥೆಗಳು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಎಚ್-1ಬಿ ವೀಸಾ ಅವಧಿಯನ್ನು 2 ತಿಂಗಳ ಬದಲಾಗಿ 12 ತಿಂಗಳಿಗೆ ವಿಸ್ತರಿಸಲು ಒತ್ತಾಯಿಸಿದ್ದರು ಇದಕ್ಕೆ ಈಗ ಒಪ್ಪಿಗೆ ತೊರೆತ್ತಿದ್ದು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಿಂದೆ ಒಮ್ಮೆ ಕೆಲಸ ಕಳೆದುಕೊಂಡರೆ ಎಚ್-1ಬಿ ವೀಸಾ ಹೊಂದಿರುವ ವಿದೇಶಿ ಟೆಕ್ ಉದ್ಯೋಗಿಗಳು 60 ದಿನಗಳಲ್ಲಿ ಅವಧಿಯ ಹೊಸ ಉದ್ಯೋಗವನ್ನು ಹುಡುಕಲು ಅವಕಾಶ ನೀಡಲಾಗುತ್ತಿತ್ತು ಇಲ್ಲದಿದ್ದರೆ ದೇಶವನ್ನು ತೊರೆಯಬೇಕಾಗುತ್ತಿತ್ತು ಆದರೆ ಈಗ ಒಂದು ವರ್ಷ ಅವಕಾಶ ಸಿಗುತ್ತದೆ.
8 ವರ್ಷದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ, ಸಿಕ್ಕಿಬಿದ್ದ ಶಿಕ್ಷಕ
ನಂತರ ಎಚ್-1ಬಿ ವೀಸಾವು ವಲಸೆ ರಹಿತ ವೀಸಾ ಆಗಿಲಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಪ್ರಪಂಚದಲ್ಲಿ ಮುಖ್ಯವಾಗಿ ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.
ನಾವು ಮನವಿಯನ್ನು ಸ್ವೀಕರಿಸುತ್ತೇವೆ ಮತ್ತು ಮಾನವೀಯ ಆಧಾರದ ಮೇಲೆ ಕುಟುಂಬಗಳ ಪ್ರಭಾವವನ್ನು ಸಹಾನುಭೂತಿಯಿಂದ ಪರಿಗಣಿಸಲು ವಿನಂತಿಸುತ್ತೇವೆ. ಈ ವಿಸ್ತರಣೆಯು ಈ ಒತ್ತಡ ವಿರಾಮಗೊಳಿಸುತ್ತದೆ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಅಮೆರಿಕ ವಿಶ್ವ ನಾಯಕರಾಗಿ ಮುಂದುವರಿಯುತ್ತದೆ ಎಂದು ನಾವು ನಂಬುತ್ತೇವೆ. ಎಂದು ಅಮೆರಿಕ ಹೇಳಿದೆ.
ಈ ವಿಸ್ತರಣೆಯನ್ನು ಬೆಂಬಲಿಸಲು ನಾವು ಚುನಾಯಿತ ಜನಪ್ರತಿನಿಧಿಗಳನ್ನು ವಿನಂತಿಸುತ್ತೇವೆ ಮತ್ತು ಅಗತ್ಯವಿದ್ದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‍ನಲ್ಲಿ ಮಸೂದೆಯನ್ನು ಪರಿಚಯಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್
ಮೂಲಗಳ ಪ್ರಕಾರ, ಜನವರಿ 2023 ರಲ್ಲಿ 91,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಮುಂಬರುವ ತಿಂಗಳುಗಳಲ್ಲಿ ಈ ಸಂಖ್ಯೆಯು ಹೆಚ್ಚಾಗಬಹುದು. ಇದು ಅವರ ಮೇಲೆ ಮತ್ತು ಅವರ ಕುಟುಂಬಗಳ ಮೇಲೆ, ವಿಶೇಷವಾಗಿ ಎಚ್-1ಬಿ ಹೊಂದಿರುವವರ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಚ್-1ಬಿ ಗ್ರೇಸ್ ಅವಯನ್ನು ಮೀರಿ 10 ದಿನಗಳಲ್ಲಿ ಅಮೆರಿಕ ತೊರೆಯಬೇಕಾಗುತ್ತದೆ ಆದರೆ ಹೊಸ ಅವಕಾಶ ಅಶಾದಾಯಕವಾಗಿದೆ ಎಂದು ಹೇಳಲಾಗುತ್ತಿದೆ.
H-1B, visa, holders, extend, 12 months,