ಮತಯಂತ್ರ ಕುರಿತು ಮಸ್ಕ್‌, ರಾಜೀವ್‌ ಮಸ್ತ್‌ ಚರ್ಚೆ

ನವದೆಹಲಿ, ಜೂ.16- ಜಗತ್ತಿನ ನಂ 1 ಶ್ರೀಮಂತ ಹಾಗೂ ಎಕ್ಸ್ ಸಂಸ್ಥೆಯ ಮಾಲಿಕ ಅಮೆರಿಕಾದ ಉದ್ಯಮಿ ಎಲಾನ್‌ಮಸ್ಕ್‌ರೊಂದಿಗೆ ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ನಡೆಸಿರುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕಾ ಅಧ್ಯಕ್ಷರ ಚುನಾವಣೆ ಕುರಿತಂತೆ ಸ್ವತಂತ್ರ ಅಭ್ಯರ್ಥಿ ರಾಬರ್ಟ್‌ ಎಫ್‌.ಕೆನಡಿ ಜೂನಿಯರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಪೋರ್ಟ್‌ ರಿಪೋದ ಪ್ರಾಥಮಿಕ ಚುನಾವಣೆಯಲ್ಲಿ ಬಳಸಲಾದ ಮತಯಂತ್ರಗಳು ನೂರಾರು ಅಕ್ರಮಗಳಿಗೆ ಕಾರಣವಾಗಿವೆ. ಅದೃಷ್ಟವಶಾತ್‌ ಪೇಪರ್‌ ಮತದಾನ ಇದ್ದಿದ್ದರಿಂದಾಗಿ ಸಮಸ್ಯೆಯನ್ನು ಗುರುತಿಸಿ … Continue reading ಮತಯಂತ್ರ ಕುರಿತು ಮಸ್ಕ್‌, ರಾಜೀವ್‌ ಮಸ್ತ್‌ ಚರ್ಚೆ